ವೈಯಕ್ತಿಕ ಕಾರಣಕ್ಕೆ ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹತ್ಯೆಯಾಗಿದೆ ; ಅಧಿಕಾರಿಗಳ ಸಭೆಯ ನಂತರ ಸಿಎಂ ಸಿದ್ದರಾಮಯ್ಯ ಹೇಳಿಕೆ

Chief Minister Siddaramaiah : ಇಂತಹ ಘಟನೆಗಳು ನಡೆಯದಂತೆ ಎಚ್ಚರ ವಹಿಸಬೇಕು. ಆರೋಪಿ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳಿ.

ನಟಿ ಹರ್ಷಿಕಾ ಪಾಕಿಸ್ತಾನದಲ್ಲಿ ಇದ್ದೇವಾ ಎಂಬ ಹೇಳಿಕೆ, ಪ್ರಚಾರಕ್ಕಾಗಿ ಸುಳ್ಳು ಹೇಳುತ್ತಿದ್ದಾರೆ ಈ ನಟಿ ? ಪೊಲೀಸರೆ ತನಿಖೆ ನಡೆಸಿ, ಈ ನಟಿ ಸುಳ್ಳು ಹೇಳಿದ್ದರೆ ಒಳಗೆ ಹಾಕಿ..

Harshika Poonacha: ನಟಿ ಹರ್ಷಿಕಾ ಪೂಣಚ್ಚ ಸಾಮಾಜಿಕ ಜಾಲ ತಾಣಗಳಲ್ಲಿ ಅವರು ಹಂಚಿಕೊಂಡ ವಿಚಾರಗಳು ಅವರ ಹೇಳಿಕೆಯ ಬಗ್ಗೆಯೇ ಅನುಮಾನ ಮೂಡಿಸುವಂತಿದೆ

ಸಂವಿಧಾನ, ಪ್ರಜಾಪ್ರಭುತ್ವ ರಕ್ಷಿಸುವ ಹೋರಾಟ ಇಂದಿನಿಂದ ಆರಂಭ: ಮಲ್ಲಿಕಾರ್ಜು ಖರ್ಗೆ ಮನವಿ

Mallikarjun Kharge: ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಸಂವಿಧಾನ, ಪ್ರಜಾಪ್ರಭುತ್ವ ರಕ್ಷಿಸುವ ಹೋರಾಟ ಇಂದಿನಿಂದ ಆರಂಭವಾಗಿದೆ

ಅಯೋಧ್ಯಯ ರಾಮಮಂದಿರ ವಿಚಾರ ಚುನಾವಣೆಯ ಮೇಲೆ ಯಾವ ಪರಿಣಾಮವನ್ನು ಬೀರದು: ಶರದ್ ಪವಾರ್

Sharad Pawar : ರಾಮ ಮಂದಿರದಲ್ಲಿ ಶ್ರೀರಾಮನ ವಿಗ್ರಹನ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಆದರೆ ಸೀತಾಮಾತೆಯ ವಿಗ್ರಹ ಇಲ್ಲ. ಈ ಬಗ್ಗೆ ಮಹಿಳೆಯರು ಪ್ರಶ್ನಿಸುತ್ತಿದ್ದಾರೆ

Malikayya Guttedar : ಕೇಸರಿ ಚೆಡ್ಡಿ ತೆಗೆದಿರಿಸಿ ವಾಪಸ್ ಕಾಂಗ್ರೆಸ್ ಟೋಪಿಗೆ ಶರಣಾದ ಮಾಲಿಕಯ್ಯ ಗುತ್ತೇದಾರ್..!

Malikayya Guttedar: ಶಾಸಕರು, ಸಚಿವರೂ ಆಗಿ ಕೆಲಸ ಮಾಡಿರುವ ಗುತ್ತೇದಾರ್ ಒಂದು ಕಾಲದಲ್ಲಿ ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪನವರ ಕಟ್ಟಾ ಅನುಯಾಯಿಯಾಗಿದ್ದರು.

ಕೇರಳದಲ್ಲಿ ಮತಯಂತ್ರಗಳ ಆಟ… ಯಾರಿಗೆ ಹಾಕಿದರೂ ಬಿಜೆಪಿಗೆ…..!

Kerala EVM Machines : ಕೇರಳದ ಕೆಲವು ಮತ ಯಂತ್ರಗಳಲ್ಲಿ ಯಾವುದೇ ಬಟನ್ ಒತ್ತಿದರೂ ಮತ ಬಿಜೆಪಿಗೆ ಬೀಳುತ್ತಿರುವ ಆರೋಪ ಕೇಳಿ ಬಂದಿದೆ

ಇವತ್ತು ಜನತಂತ್ರದ ಉತ್ಸವ, ಪ್ರೀತಿಯ ಅಂಗಡಿ ತೆರೆಯಿರಿ, ಜನತಂತ್ರ ಬಲಪಡಿಸಿ: ರಾಹುಲ್ ಗಾಂಧಿ ಕರೆ

Lok Sabha Elections 2024 : ದೇಶದ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಪ್ರಾರಂಭವಾಗುತ್ತಿದ್ದಂತೆ ಅವರು ಈ ಕರೆ ನೀಡಿದ್ದಾರೆ.

ಜಾತಿ ಮತ ಧರ್ಮ ಏನೇ ಇರಲಿ ನಾವು ಭಾರತೀಯರು -ಮತದಾನ ನಮ್ಮ ಹಕ್ಕು

Lok Sabha Election 2024 : 543 ಲೋಕಸಭಾ ಸ್ಥಾನಗಳಿಗೆ ಏಪ್ರಿಲ್ 19 ರಿಂದ ಜೂನ್ 1 ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಜೂನ್ 4 ರಂದು ಮತ ಎಣಿಕೆ ನಡೆಯಲಿದೆ.

You missed